elephant image

ಪರಿಸರ ಜಾಗೃತಿಗಾಗಿ ನಮ್ಮ ಕಾರ್ಯಕ್ರಮಗಳು

  ವನ್ಯ ಜೀವಿ ಜಾಗೃತಿಗಾಗಿ ರಾಜ್ಯವ್ಯಾಪಿ ಸೈಕಲ್ ಪ್ರವಾಸ ೨೦೦೫-೨೦೦೬

  ಸಂಸ್ಥೆಯ ಕಛೇರಿ ಉದ್ಘಾಟನೆ ೨೦೦೯-೨೦೧೦

  ಕಾಡ್ಗಿಚ್ಚಿನ ಜಾಗೃತಿಗಾಗಿ ೩ ದಿನಗಳ ಬೀದಿ ನಾಟಕ ಕಾರ್ಯಕ್ರಮ ೨೦೧೦-೨೦೧೫

  ವಿಶ್ವ ಪರಿಸರ ದಿನಾಚರಣೆ ಆಚರಣೆ ಕಾರ್ಯಕ್ರಮ ೨೦೧೧-೨೦೧ ೫

 • ಬನ್ನೇರುಘಟ್ಟ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ೨೦೦೫-೨೦೦೬
 • ವನ್ಯಜೀವಿ ಜಾಗೃತಿಗಾಗಿ ಶಾಲಾ ಹಂತದ ಕಾರ್ಯಕ್ರಮಗಳು

 • ವಿವಿಧ ಕಂಪನಿಗಳು,ಶಾಲಾ ಕಾಲೇಜುಗಳಲ್ಲಿ ವನ್ಯಜೀವಿ ಜಾಗೃತಿ ಶಿಬಿರಗಳು ೨೦೦೯-೨೦೧೦
 • ವನ್ಯಜೀವಿ ಸಂರಕ್ಷಣೆಗಾಗಿ ಉಪನ್ಯಾಸ ೨೦೦೯-೨೦೧೦
 • ವನ್ಯಜೀವಿ ಜಾಗೃತಿಗಾಗಿ ಬೇಸಿಗೆ ಶಿಬಿರ ಮತ್ತು ಚಾರಣ ೨೦೦೮-೨೦೦೯
 • ಎನ್ ಎಸ್ ಎಸ್ ಶಿಬಿರದಲ್ಲಿ ಪರಿಸರ ಮತ್ತು ವನ್ಯಜೀವಿ ಜಾಗೃತಿ ಸಪ್ತಾಹ ೨೦೦೯-೨೦೧೦
 • ಗಿಡ ನೆಡುವ ಅಭಿಯಾನ, ಗಿಡಗಳ ಪೋಷಣೆ ೨೦೦೫-೨೦೧೨
 • ಎನ್ ಎಸ್ ಎಸ್ ಶಿಬಿರದಲ್ಲಿ ವನ್ಯಜೀವಿ ಜಾಗೃತಿ ಸಪ್ತಾಹ ೨೦೦೯-೨೦೧೨
 • ಶಾಲಾ ಕಾಲೇಜುಗಳಲ್ಲಿ ನೇಚರ್ ಕ್ಲಬ್ ಸ್ಥಾಪನೆ ೨೦೧೦-೨೦೧೨
 • ಅರಣ್ಯ ಸ್ವಚ್ಛತಾ ಮತ್ತು ಪ್ಲಾಸ್ಟಿಕ್ ನಿರ್ಮೂಲನಾ ಕಾರ್ಯಕ್ರಮ ೨೦೦೮-೨೦೦೯

  ವನ್ಯಜೀವಿ ಅರಣ್ಯ ಚಾರಣ ಮತ್ತು ವನ್ಯಜೀವಿ ಛಾಯಾ ಚಿತ್ರ ಪ್ರದರ್ಶನ ಕಾರ್ಯಕ್ರಮ ೨೦೦೯-೨೦೧೫

  ಅರಣ್ಯ ಇಲಾಖೆಯೊಂದಿಗೆ ವನ್ಯಜೀವಿ ಸಂರಕ್ಷಣೆ ಸಪ್ತಾಹ ಜಾಥಾ ಕಾರ್ಯಕ್ರಮ ೨೦೦೫-೨೦೧೫

 • ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರಬಂಧ ಹಾಗೂ ಚಿತ್ರ ಬರೆಯುವ ಸ್ಪರ್ದೆ ೨೦೧೧-೨೦೧೨
 • ಅರಣ್ಯ ಇಲಾಖೆ ನಡೆಸುವ ವನ್ಯಜೀವಿ ಸಪ್ತಾಹದಲ್ಲಿ ಪಾಲ್ಗೊಳ್ಳುವಿಕೆ ೨೦೧೦-೨೦೧೧
 • ಅರಣ್ಯ ಇಲಾಖೆ ನಡೆಸುವ ವನ್ಯಜೀವಿ ಸಪ್ತಾಹದಲ್ಲಿ ಪಾಲ್ಗೊಳ್ಳುವಿಕೆ ೨೦೧೦-೨೦೧೧
 • ಅರಣ್ಯ ಇಲಾಖೆ ನಡೆಸುವ ವನ್ಯಜೀವಿ ಸಪ್ತಾಹದಲ್ಲಿ ಪಾಲ್ಗೊಳ್ಳುವಿಕೆ ೨೦೦೯-೨೦೧೦
 • ಆನೆ ರಾತ್ರಿ ಕಾವಲು ಕಾರ್ಯಕ್ರಮ ಮತ್ತು ಆನೆ ಗಣತಿ ಕಾರ್ಯಕ್ರಮ

 • ಅರಣ್ಯ ಇಲಾಖೆ ನಡೆಸುವ ಆನೆ ಗಣತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ ೨೦೧೦-೨೦೧೨
 • NIAS ಬೆಂಗಳೂರು ರವರು ನಡೆಸಿದ "ಎಲಿಫೆಂಟ್ ಪ್ರಾಂಟಿಯರ್ ಕಾರ್ಯಕ್ರಮ"